ಟಿವಿ ಭಾರತ್ ಇಂಪಾಕ್ಟ್: ಎಚ್ಚೆತ್ತುಕೊಂಡ ಸ್ಮಾರ್ಟ್ ಸಿಟಿ ಅಧಿಕಾರಿಗಳು smart city | accident | shivamogga
ಇತ್ತೀಚೆಗಷ್ಟೆ ಜೈಲ್ ರಸ್ತೆಯ ಚರಂಡಿಯಲ್ಲಿ ಬಾಲಕನೊಬ್ಬ ಸ್ಲಾಬ್ ಹಾಕದೇ ಇದ್ದ ಕಾರಣ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಕೂದಲೆಳೆ ಅಂತರದಲ್ಲಿ ಬಾಲಕನ ಜೀವ ಬಚಾವಾಗಿತ್ತು. ಕೂಡಲೇ ಟಿವಿ ಭಾರತ್ ತಂಡ ಸ್ಥಳಕ್ಕೆ ಭೇಟಿ ನೀಡಿ ವರದಿ ಮಾಡಿತ್ತು. ವರದಿ ಬಿತ್ತರವಾದ ಕೂಡಲೇ ಎಚ್ಚೆತ್ತುಕೊಂಡ ಸ್ಮಾರ್ಟ್ಸಿಟಿ ಅಧಿಕಾರಿಗಳು ತೆರೆದ ಚರಂಡಿಯನ್ನ ಸ್ಲಾಬ್ಗಳಿಂದ ಮುಚ್ಚಿದ್ದಾರೆ. #samrtcityaccident #publicproblums…
ಇತ್ತೀಚೆಗಷ್ಟೆ ಜೈಲ್ ರಸ್ತೆಯ ಚರಂಡಿಯಲ್ಲಿ ಬಾಲಕನೊಬ್ಬ ಸ್ಲಾಬ್ ಹಾಕದೇ ಇದ್ದ ಕಾರಣ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಕೂದಲೆಳೆ ಅಂತರದಲ್ಲಿ ಬಾಲಕನ ಜೀವ ಬಚಾವಾಗಿತ್ತು. ಕೂಡಲೇ ಟಿವಿ ಭಾರತ್ ತಂಡ ಸ್ಥಳಕ್ಕೆ ಭೇಟಿ ನೀಡಿ ವರದಿ ಮಾಡಿತ್ತು. ವರದಿ ಬಿತ್ತರವಾದ ಕೂಡಲೇ ಎಚ್ಚೆತ್ತುಕೊಂಡ ಸ್ಮಾರ್ಟ್ಸಿಟಿ ಅಧಿಕಾರಿಗಳು ತೆರೆದ ಚರಂಡಿಯನ್ನ ಸ್ಲಾಬ್ಗಳಿಂದ ಮುಚ್ಚಿದ್ದಾರೆ.
#samrtcityaccident #publicproblums #tvbharathshivamogga #shimogalocalnews #shimoga #sagararoad #ayanururoad #meghancovid19centre
#streetlight #nostreetlight #footpath #ayanurubusstop #mrghanhospital #blacknight #smartcityshivamogga #light #nightwalk